ರಾಯಚೂರು ಸೆಪ್ಟಂಬರ್ 30: ರ‍್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರಗಳ ದ್ವೆöÊವರ‍್ಷಿಕ ಚುನಾವಣೆಗೆ ನಿಯೋಜಿತ ವಿವಿಧ ತಂಡಗಳಾದ ಪ್ಲೈಯಿಂಗ್ ಸ್ಕಾö್ಯಡ, ಸ್ಥಿರ ಕಣ್ಗಾವಲು ತಂಡ, ವಿಡಿಯೋ ವೀಕ್ಷಣ ತಂಡ ಮತ್ತು ಸೆಕ್ಟರ್ ವಲಯ ಅಧಿಕಾರಿಗಳ ತಂಡ ಸೇರಿದಂತೆ ಇತರೆ ವಿವಿಧ ತಂಡಗಳು ಜವಾಬ್ದಾರಿಯಿಂದ ರ‍್ತವ್ಯ ನರ‍್ವಹಿಸುವ ಮೂಲಕ ಚುನಾವಣೆಯ ಕೆಲಸ ಕರ‍್ಯಗಳನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಹೇಳಿದರು. ಸೆಪ್ಟಂಬರ್ 30ರ ಬುಧವಾರ ದಂದು ರಾಯಚೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರ‍್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರಗಳ ದ್ವೆöÊವರ‍್ಷಿಕ ಚುನಾವಣೆ-2026 ಸಂಬಂಧಿಸಿದAತೆ ಚುನಾವಣೆಗೆ ನಿಯೋಜಿತ ವಿವಿಧ ತಂಡಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳು ಬಂದರೆ ಅವುಗಳಿಗೆ ತಕ್ಷಣ ಸ್ಪಂದಿಸಬೇಕು. ಇತರೆ ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು. ತಮಗೆ ನಿಯೋಜಿತ ಕೆಲಸ ಕರ‍್ಯಗಳನ್ನು ಕಾಲಮಿತಿಯಲ್ಲಿ ಮಾಡಬೇಕು. ಎಫ್.ಎಸ್.ಟಿ/.ವಿ.ಎಸ್.ಟಿ/ ಎಸ್.ಎಸ್.ಟಿ ಸೇರಿದಂತೆ ಯಾವುದೇ ತಂಡಗಳು ಚುನಾವಣೆ ಕೆಲಸವಾಗಿರುವುದರಿಂದ ಎಚ್ಚರಿಕೆಯಿಂದ ನರ‍್ವಹಿಸುವುದರ ಜೊತೆಗೆ ತಮ್ಮ ಜವಾಬ್ದಾರಿಯ ಕುರಿತು ಸರಿಯಾಗಿ ತಿಳಿದುಕೊಂಡಿರಬೇಕೆಂದು ಹೇಳಿದರು. ಚುನಾವಣಾ ತರಬೇತಿದಾರ ಡಾ. ಅಶೋಕ ಮುನಚಗಿ ಅವರು ತರಬೇತಿ ಕರ‍್ಯಕ್ರಮದ ಕುರಿತು ಮಾಹಿತಿ ನೀಡಿ ಪ್ಲೇಯಿಂಗ್ ಸ್ಕ್ವಾಡ್ ತಂಡ ಚುನಾವಣಾ ವೆಚ್ಚಗಳ ಮೇಲೆ ನಿಗಾ ವಹಿಸುವುದರ ಜೊತೆಗೆ ಇತರೆ ಕಾನೂನು ಬಾಹಿರ ಚಟುವಟಿಕೆಗಳ ದೂರುಗಳು ಬಂದರೆ ಅವುಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ಸ್ಥಿರ ಕಣ್ಗಾವಲು ತಂಡ ಅಕ್ರಮ ಮಧ್ಯ ಸಾಗಾಣಿಕೆ. ಹಣ ಹಂಚುವಿಕೆ ಸೇರಿದಂತೆ ಇತರವುಗಳ ಮೇಲೆ ನಿಗಾ ವಹಿಸಬೇಕು. ವಿಡಿಯೋ ಕಣ್ಗಾವಲು ತಂಡ ರಾಜಕೀಯ ಕರ‍್ಯಕ್ರಮಗಳ ವಿಡಿಯೋ ಮತ್ತು ಪೊಟೋಗಳನ್ನು ಸ್ಪಷ್ಟವಾಗಿ ತೆಗೆದು ಇತರೆ ಯಾವುದೇ ಘಟನೆಗಳನ್ನು ರೆಕರ‍್ಡ್ ಮಾಡಬೇಕು. ಸೆಕ್ಟರ್ ವಲಯ ಅಧಿಕಾರಿಗಳು ಮತದಾನದ ಮುಂಚಿನ ಹಾಗೂ ನಂತರದ ಎಲ್ಲಾ ಜವಾಬ್ದಾರಿಗಳನ್ನು ತಿಳಿದಿರಬೇಕೆಂದು ಸವಿವರವಾಗಿ ತಿಳಿಸಿದರು. ಈ ತರಬೇತಿ ಕರ‍್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಶಿರಸ್ತೆದಾರ ಋಷಿಕೇಶಿ, ರಾಯಚೂರು ಕೃಷಿ ಸಹಾಯಕ ನರ‍್ದೇಶಕಿ ದೀಪಾ ಕುಲರ‍್ಣಿ ಸೇರಿದಂತೆ ಎಫ್.ಎಸ್.ಟಿ, ವಿ.ಎಸ್.ಟಿ, ಎಸ್.ಎಸ್.ಟಿ ತಂಡಗಳ ಅಧಿಕಾರಿಗಳು ಇದ್ದರು.