ರಾಯಚೂರು ಸೆಪ್ಟಂಬರ್ 30 (ರ‍್ನಾಟಕ ವರ‍್ತೆ): ಸಮಾಜ ಕಲ್ಯಾಣ ಇಲಾಖೆಯಿಂದ 2026-27ನೇ ಸಾಲಿನಲ್ಲಿ ವಿದ್ಯರ‍್ಥಿ ವೇತನ, ಪ್ರೋತ್ಸಾಹ ಧನ ಮತ್ತು ವಿದ್ಯರ‍್ಥಿ ನಿಲಯಗಳ ಪ್ರವೇಶಾತಿ ಕರ‍್ಯಕ್ರಮದಡಿ ವಿದ್ಯರ‍್ಥಿ ವೇತನ ಮತ್ತು ಪ್ರೋತ್ಸಾಹ ಧನ ಅಭಿಯಾನ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿ ವಿದ್ಯರ‍್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸಲು ಹಾಗೂ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪರ‍್ವ ವಿದ್ಯರ‍್ಥಿವೇತನ, ಮೆಟ್ರಿಕ್ ನಂತರ ವಿದ್ಯರ‍್ಥಿವೇತನ, ಎಸ್‌ಎಸ್‌ಎಲ್‌ಸಿ ಪ್ರೋತ್ಸಾಹ ಧನ, ಮೆಟ್ರಿಕ್ ನಂತರ ಪ್ರೋತ್ಸಾಹ ಧನ ಮತ್ತು ಮೆಟ್ರಿಕ್ ಪರ‍್ವ/ಮೆಟ್ರಿಕ್ ನಂತರದ ವಿದ್ಯರ‍್ಥಿ ನಿಲಯಗಳಿಗೆ ಪ್ರವೇಶಾವಕಾಶ ಕರ‍್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಎಲ್ಲಾ ಕರ‍್ಯಕ್ರಮಗಳನ್ನು ಆನ್‌ಲೈನ್ ಮೂಲಕ ಅನುಷ್ಟಾನಗೊಳಿಸಲಾಗುತ್ತಿದೆ.
2026-27ನೇ ಸಾಲಿನಲ್ಲಿ ವಿದ್ಯರ‍್ಥಿ ವೇತನ, ಪ್ರೋತ್ಸಾಹ ಧನ ಮತ್ತು ವಿದ್ಯರ‍್ಥಿ ನಿಲಯಗಳ ಪ್ರವೇಶಾವಕಾಶ ಕರ‍್ಯಕ್ರಮದಡಿ ವಿದ್ಯರ‍್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರ‍್ಜಿ ಸಲ್ಲಿಸುವಂತೆ ಮಾಡಲು ವಿದ್ಯರ‍್ಥಿ ವೇತನ ಮತ್ತು ಪ್ರೋತ್ಸಾಹ ಧನ ಅಭಿಯಾನ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪರಿಶಿಷ್ಟ ಜಾತಿ ವಿದ್ಯರ‍್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದರಿ ಕರ‍್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ ವಿಳಾಸ: www.sw.kar.nic.in ಅನ್ನು ನೋಡಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನರ‍್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



