ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 98,174 ಇಂದಿನ ಓದುಗರು: 2,344 🟢 ಈಗ ಆನ್‌ಲೈನ್: 13
LATEST NEWS

ಲೇಖನ

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ ಜಿಲ್ಲೆಗಳು →
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಹೊಸಪೇಟೆ ಕಲಬುರಗಿ ಲೇಖನ ಮಂತ್ರಾಲಯ ಅರಕೇರಾ ಬೆಂಗಳೂರು ಮೈಸೂರು ಗಂಗಾವತಿ ಶಹಾಪುರ ಬಾಗಲಕೋಟೆ ಮೀರುತ್ ಹೈದರಾಬಾದ್ ನವದೆಹಲಿ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 34 ಸುದ್ದಿಗಳಲ್ಲಿ 26–34 ಸುದ್ದಿಗಳು

ಲೇಖನ ಲೇಖನ

ವಿದ್ಯಾರ್ಥಿಗಳ ಮನ ನೋಯಿಸದೆ ಶಿಕ್ಷಕರು ನಡೆದುಕೊಳ್ಳುವುದು ಹೇಗೆ?

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರ ವ್ಯಕ್ತಿತ್ವ ಹಾಗೂ ನಡವಳಿಕೆಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಇರುತ್ತವೆ. ಕೆಲವು ಸಲ ಶಿಕ್ಷಕರ ಅತೀವ ವರ್ತನೆ ಮತ್ತು ಭಾಷೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು

ಮುಂದೆ ಓದಿ →
ಲೇಖನ ಲೇಖನ

ಭಾವಯಾನ

ನಮ್ಮ ಮನದಲ್ಲಿ ಮೂಡುವ ಪ್ರತಿಯೊಂದು ಭಾವವು ಕೂಡ ಒಂದು ಅನುಭೂತಿಯನ್ನು ಉಂಟುಮಾಡುತ್ತದೆ. ಪ್ರತಿಯೊಂದು ನಕಾರಾತ್ಮಕ ಸಂದೇಶವು ನಮಗೆ ಒಂದು ಸತ್ಯವನ್ನು ಬಹಿರಂಗಪಡಿಸುತ್ತದೆ. ಆ ಸಂದೇಶದ ಭಾವನೆಯನ್ನು ಲಕ್ಷ್ಯ ಕೊಟ್ಟು ಕೇಳಬೇಕು, ಅರಿಯಬೇಕು ಮತ್ತು ಬೆಳೆಯಬೇಕು ಎಂಬುದು ಈ ಲೇಖನದ ಉದ್ದೇಶ.

ಮುಂದೆ ಓದಿ →
ಲೇಖನ ಲೇಖನ

ದೇಶ ದಲ್ಲಿ ಹಾಗೂ ರಾಜ್ಯದಲ್ಲಿ ಜನಸಂಖ್ಯೆಯ ಸಮತೋಲನ ಕಾಯ್ದುಕೊಂಡು ಸಾಮಾಜಿಕ ಭದ್ರತೆ ಸಾಧಿಸಲು ಮಾರ್ಗಗಳು

ಅಭಿವೃದ್ಧಿ ಹೊಂದಿದ ದೇಶಗಳು ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಮತ್ತು ವೃದ್ಧರ ಕಲ್ಯಾಣ ಕಾರ್ಯಕ್ರಮಗಳಿಂದ ಹಾಗೂ ವಲಸೆನೀತಿಗಳ ಉತ್ತೇಜನದಿಂದ, ಇದನ್ನು ಸಾಧಿಸುವ ಮೂಲಮಂತ್ರ ವಾಗಿಸಿಕೊಂಡಿವೆ.

ಮುಂದೆ ಓದಿ →
ಲೇಖನ ಲೇಖನ

ವಿಚ್ಛೇದನ

ವಿಚಿತ್ರವಾದರೂ ಸತ್ಯ... ಪರಸ್ಪರ ಗಂಡು-ಹೆಣ್ಣುಗಳು, ಪಾಲಕರು ಮತ್ತು ಹಿರಿಯರು... ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಪಾರಿವಾರಿಕವಾಗಿ ಪರಸ್ಪರ ಹೊಂದಾಣಿಕೆ ಸಾಧ್ಯ ಎಂಬುದನ್ನು ಪರಿಶೀಲಿಸಿ, ಒಪ್ಪಿ ಮಾಡಿರುವ ವಿವಾಹದ ಬಂಧವನ್ನು ಕೋರ್ಟ್ನ ಮೂಲಕ ಮುರಿದು ಹಾಕುವುದು ಅಥವಾ ಬೇರ್ಪಡಿಸುವುದು ವಿಚ್ಛೇದನ.

ಮುಂದೆ ಓದಿ →
ಲೇಖನ ಲೇಖನ

ನೆನಪು ಜಾರಿದಾಗ ನಿರ್ಲಕ್ಷ್ಯ ಬೇಡ — ಅಲ್ಜೈಮರ್ ಬಗ್ಗೆ ಅರಿವು ಇರಲಿ!

ಮರೆವು ಮನುಷ್ಯನ ಬದುಕಿನ ಸಹಜ ಸಂಗಾತಿ. ಕೆಲವೊಮ್ಮೆ ಇಟ್ಟ ವಸ್ತು ಎಲ್ಲಿದೆ ಎಂಬುದು ನೆನಪಾಗುವುದಿಲ್ಲ. ಪರಿಚಿತ ವ್ಯಕ್ತಿಯ ಹೆಸರು ನಾಲಿಗೆಯ ತುದಿಗೆ ಬಂದು ಕ್ಷಣಕಾಲ ಮರೆಯಾಗುತ್ತದೆ.

ಮುಂದೆ ಓದಿ →
ಲೇಖನ ಲೇಖನ

ಹಣದ ಮಹತ್ವ ಮತ್ತು ಇಂದಿನ ಪ್ರಪಂಚ

ಹಣ ಗಳಿಸಿದರೆ ಬುದ್ಧಿವಂತ ಎನ್ನುತ್ತಾರೆ, ಹಣ ಗಳಿಸದಿದ್ದರೆ ಮೂರ್ಖ ಎನ್ನುತ್ತಾರೆ, ಹಣ ಕಳೆದುಕೊಂಡರೆ ದುಂದುಗಾರ ಎನ್ನುತ್ತಾರೆ. ಹೀಗೆ ಮಾನವನ ಮಟ್ಟವನ್ನು ಹಣದಿಂದಲೇ ಅಳೆಯುವ ಕಾಲ ಇದಾಗಿದೆ.

ಮುಂದೆ ಓದಿ →