ನಶಾಮುಕ್ತ ಯುವಶಕ್ತಿಯಿಂದ ವಿಕಸಿತ ಭಾರತ ನಿರ್ಮಾಣ
“ಯುವಶಕ್ತಿಯೇ ದೇಶದ ಶಕ್ತಿ” ಎಂಬ ಮಾತು ಭಾರತದ ಭವಿಷ್ಯವನ್ನು ರೂಪಿಸುವ ಯುವಜನತೆಯ ಮಹತ್ವವನ್ನು ಸಾರುತ್ತದೆ.
ಮುಂದೆ ಓದಿ →ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.
ಒಟ್ಟು 34 ಸುದ್ದಿಗಳಲ್ಲಿ 1–25 ಸುದ್ದಿಗಳು
“ಯುವಶಕ್ತಿಯೇ ದೇಶದ ಶಕ್ತಿ” ಎಂಬ ಮಾತು ಭಾರತದ ಭವಿಷ್ಯವನ್ನು ರೂಪಿಸುವ ಯುವಜನತೆಯ ಮಹತ್ವವನ್ನು ಸಾರುತ್ತದೆ.
ಮುಂದೆ ಓದಿ →
ಗುರು–ಶಿಷ್ಯರ ಸಂಬಂಧಕ್ಕೆ ಹೊಸ ಭಾಷ್ಯ ಬರೆದ ಅಪರೂಪದ ಕಥನ
ಮುಂದೆ ಓದಿ →
ಮಾನವನ ಭಾವನೆಗಳಿಗೆ ಭಾಷೆ ಅಭಿವ್ಯಕ್ತಿಯ ಮಾಧ್ಯಮವಾದರೆ, ಪತ್ರವು ಹೃದಯದಿಂದ ಹೃದಯಕ್ಕೆ ಭಾವನೆಗಳನ್ನು ತಲುಪಿಸುವ ಆತ್ಮೀಯ ಸೇತುವೆ.
ಮುಂದೆ ಓದಿ →
ನಮ್ಮ ಒಂದು ದಿನದ ಪ್ರವಾಸ ಪಟ್ಟಿಯಲ್ಲಿ ಪಾರ್ವತಮ್ಮನ ಬೆಟ್ಟ ಹತ್ತುವ ವಿಚಾರ ಆ ಮೊದಲು ನನಗೆ ತಿಳಿದಿರಲಿಲ್ಲ. ನಾಳೆ ಬೆಳಿಗ್ಗೆ ಐದಕ್ಕೆ ರೆಡಿಯಾಗಿರಿ. ಬಿಸಿಲೆ ಘಾಟ್‌ನಲ್ಲಿ ಬೆಳಗಿನ ಸೂರ್ಯೋದಯದ ಮಂಜಿನ ಸುಂದರ ದೃಶ್ಯ ವೀಕ್ಷಿಸೋಣ.
ಮುಂದೆ ಓದಿ →
ಸ್ನೇಹಿತರೇ ನಿಮಗೆ ಗೊತ್ತೇ? ಒಂದೊಮ್ಮೆ ಭಗವಾನ್ ಶ್ರೀ ರಾಮಚಂದ್ರನು ತಾಯಿ ದುರ್ಗಾ ಮಾತೆಗೆ ತನ್ನ ಒಂದು ಕಣ್ಣನ್ನು ಕಾಣಿಕೆಯಾಗಿ ನೀಡಲು ಉದ್ಯುಕ್ತನಾಗಿದ್ದ ಎಂದು.
ಮುಂದೆ ಓದಿ →
ನನ್ನ ಪ್ರೀತಿಯ ಸ್ನೇಹಿತರೆ, ನನಗೆ ಗೊತ್ತು ನೀವೆಲ್ಲಾ ನವರಾತ್ರಿ ಹಬ್ಬದ ಸಡಗರ ಸಂಭ್ರಮದಲ್ಲಿ ಮುಳುಗಿ ಹೋಗಿದ್ದೀರಿ ಎಂದು.
ಮುಂದೆ ಓದಿ →
ಮನೆಯ ಎಲ್ಲಾ ಕೆಲಸಗಳನ್ನು ಆಕೆ ತಲೆಯ ಮೇಲೆ ಹೊತ್ತು ಮಾಡುತ್ತಿದ್ದಳು. ಮನೆಯ ಪ್ರತಿಯೊಬ್ಬರ ಅಗತ್ಯಗಳು ಆಕೆಗೆ ಗೊತ್ತಿತ್ತು.
ಮುಂದೆ ಓದಿ →
ನಿಜವಾದ ಬೆಳವಣಿಗೆ ಎಂದರೆ ಇದು.... ಓರ್ವ ಬಸ್ ಡ್ರೈವರ್ ಮಗಳಾಗಿದ್ದ ಆಕೆ ಇದೀಗ ಜಗತ್ತಿನ ಅತ್ಯುಚ್ಚ ಗೌರವವಾದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಮುಂದೆ ಓದಿ →
ಸಮಾಜಸೇವೆಯನ್ನೇ ಬದುಕಿನ ಧ್ಯೇಯವಾಗಿಸಿಕೊಂಡ ಸಿ. ನಂಜಪ್ಪ ಹುಟ್ಟುಹಬ್ಬವೆಂದರೆ ಕೇವಲ ವೈಯಕ್ತಿಕ ಸಂಭ್ರಮವಲ್ಲ, ಸಮಾಜದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಅವಕಾಶ ಎಂಬ ಆಶಯದೊಂದಿಗೆ ವರ್ಷದಿಂದ ವರ್ಷಕ್ಕೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು…
ಮುಂದೆ ಓದಿ →
ಮಲೆನಾಡಿನ ದಟ್ಟ ಕಾಡಗಳ ನಡುವೆ, ಪ್ರಕೃತಿಯ ಜೊತೆಗೆ ಬೆಳೆದ ಬಂದ ಹುಡುಗ ವಸಂತ ಕುಮಾರ್. ಬಾಲ್ಯದಿಂದಲೂ ಪ್ರಕೃತಿಯ ಸೌಂದರ್ಯವನ್ನು ಆರಾಧಿಸುತ್ತಿದ್ದ ಅವನಿಗೆ ಮಳೆ, ಹಸಿರು ಬೆಟ್ಟಗಳು, ಹಕ್ಕಿಗಳ ಕಲರವ ಮತ್ತು ತಂಗಾಳಿಯ ಸ್ಪರ್ಶವೆಂದರೆ ಎಲ್ಲಿಲ್ಲದ ಪ್ರೀತಿ.
ಮುಂದೆ ಓದಿ →
ವಿನಯವೇ ಮೂರ್ತಿವೆತ್ತ ವ್ಯಕ್ತಿತ್ವ, ಭಕ್ತರ ನೋವಿಗೆ ಕಿವಿಯಾಗುವ ಕರುಣಾಮಯಿ, ಅವರ ಆಕ್ರಂದನಕ್ಕೆದನಿಯಾಗುವ ಭಾವುಕ ಸಂತ, ಮಕ್ಕಳೊಂದಿಗೆ ಮಗುವಿನಂತೆ ಬೆರೆಯುವ ಮುಗ್ಧ ಜೀವಿ, ಕಿರಿಯ ವಯಸ್ಸಿನಲ್ಲಿಯೇ ಘನಪೀಠ ವನ್ನೇರಿಅದರಘನತೆಯನ್ನು ಹಿರಿದೆತ್ತರಕ್ಕೆ ಕೊಂಡೊಯ್…
ಮುಂದೆ ಓದಿ →
ಬ್ರಹ್ಮಾನಂದಮ್ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ, ದ್ವಂದ್ವಾತೀತಂ ಗಗನ ಸದೃಶಂ ತತ್ವಮಸ್ಯಾಧಿಲಕ್ಷಂ , ಏಕಮ್ ನಿತ್ಯಂ ವಿಮಲ ವಚನಂ ಸರ್ವಧಿ ಸಾಕ್ಷಿಭೂತಂ ಭಾವಾತೀತಮ್ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ
ಮುಂದೆ ಓದಿ →
ಶಕ್ತಿ ಆರಾಧನೆಯಿಂದ ಸಾಂಸ್ಕೃತಿಕ ಸಂಭ್ರಮದವರೆಗೆ – ನಾಡಿನ ಪರಂಪರೆ, ಭಕ್ತಿ, ಕಲೆ ಮತ್ತು ವಿಜಯದ ಸಂಕೇತವಾದ ದಸರಾ ಮುನ್ನುಡಿ ಭಾರತದ ಹಬ್ಬಗಳ ಸಂಸ್ಕೃತಿಯಲ್ಲಿ ನವರಾತ್ರಿ ಮತ್ತು ವಿಜಯದಶಮಿ ವಿಶೇಷ ಸ್ಥಾನವನ್ನು ಹೊಂದಿವೆ.
ಮುಂದೆ ಓದಿ →
ಮೌನದಲ್ಲೇ ಮಹಾ ಯಜ್ಞ ಮಾಡುವ ಸಾಹಿತಿಗಳಲ್ಲಿ ಎಸ್. ವಿ. ಶಾಂತಕುಮಾರ ಸರ್ ಅವರು ಒಬ್ಬರು. ಮಾತು ಕಡಿಮೆ, ಸಾಧನೆ ಹೆಚ್ಚು ಎಂಬ ಮಾತಿಗೆ ಜೀವಂತ ನಿದರ್ಶನ ಅವರು. ಇವರು ಕೇವಲ ಲೇಖಕರಲ್ಲ. ಅವರು ಕಲೆಯ ಸಪ್ತಸ್ವರ.
ಮುಂದೆ ಓದಿ →
ದಸರೆಯ ಮಹತ್ವ: ಭಾರತೀಯ ಹಬ್ಬಗಳು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯೊಂದಿಗೆ ಮಾನವೀಯ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿವೆ.
ಮುಂದೆ ಓದಿ →
ಇತ್ತೀಚೆಗೆ ಮನೆ ಕೆಲಸದ ಹೆಣ್ಣು ಮಕ್ಕಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಾನು ನೋಡಿದ ವಿಡಿಯೋ ಒಂದರಲ್ಲಿ ಮನೆ ಕೆಲಸದ ಹೆಣ್ಣು ಮಕ್ಕಳು ತೋರುವ ದಿಮಾಕಿನ ಕುರಿತು ಹೇಳಲಾಗಿತ್ತು.
ಮುಂದೆ ಓದಿ →
ಪುಸ್ತಕದ ಮುಖಪುಟವೇ ಒಂದು ಕಾವ್ಯ. ಸಾಗರದ ನಡುವೆ ತೆರೆದ ಚಿಪ್ಪಿನಲ್ಲಿ ಬೆಳಗುವ ಒಂಟಿ ಮುತ್ತು, ಹನಿಯೊಂದು ಸಾಗರಕ್ಕೆ ಬೀಳುವಾಗ ಮೂಡುವ ತರಂಗ. ಇದು ಕೇವಲ ಚಿತ್ರವಲ್ಲ, ಕೃತಿಯ ತಾತ್ವಿಕ ನೆಲೆಗಟ್ಟು.
ಮುಂದೆ ಓದಿ →
ಇಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ವೈದ್ಯರು ಅಥವಾ ಇಂಜಿನಿಯರ್‌ಗಳಾಗಿ ರೂಪಿಸಬೇಕು ಎಂಬ ಆಸೆಯಿಂದ ಬಾಲ್ಯದಲ್ಲಿಯೇ ಜೆಇಇ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸುತ್ತಿದ್ದಾರೆ.
ಮುಂದೆ ಓದಿ →
ಗುರುಶ್ರೀ ವಿ. ಎಸ್. ಕಾಂತನವರ ಅವರು ಕಾವ್ಯಶಾಸ್ತ್ರ ವಿನೋದದಲ್ಲಿಯೇ ಕಾಲವನ್ನು ಕಳೆದ ಧೀಮಂತರು. ಹತ್ತು ಹಲವು ಪ್ರಶ್ನೆಗಳನ್ನು ಹೊತ್ತು ಬಂದವರಿಗೆ ಹಿರಿಕಿರಿಯೆಂಬ ಭೇದವಿಲ್ಲದೆ ಬೆಳಕು ತೋರಿ ಕೈ ಹಿಡಿದು ನಡೆಸಿದ ಕರುಣಾಳು.
ಮುಂದೆ ಓದಿ →
ಹಣದುಬ್ಬರವನ್ನು ಪರಿಶೀಲಿಸಲು ಮತ್ತು ಅದಕ್ಕೆ ತಕ್ಕಂತೆ ಬಡ್ಡಿ ದರಗಳನ್ನು ನಿರ್ಧರಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಹಣಕಾಸು ನೀತಿ ಸಮಿತಿಯು (MPC) ಅಕ್ಟೋಬರ್ 5 ರಿಂದ 7 ರವರೆಗೆ ಸಭೆ ಸೇರಲಿದೆ.
ಮುಂದೆ ಓದಿ →
“ಕೆಲವರು ತಮ್ಮ ಸಾಧನೆಯಿಂದ ಗುರುತಿಸಿಕೊಳ್ಳುತ್ತಾರೆ; ಇನ್ನು ಕೆಲವರು ತಮ್ಮ ವ್ಯಕ್ತಿತ್ವದಿಂದ ಗೌರವಿಸಲ್ಪಡುತ್ತಾರೆ.. ಮತ್ತು ತಮ್ಮ ಒಳ್ಳೆಯತನದಿಂದ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ.”
ಮುಂದೆ ಓದಿ →
ಜನನ: 01-06-1955 | ಮರಣ: 02-10-1986 ನಲವತ್ತು ವಸಂತಗಳು ಉರುಳಿದವು, ನೀವು ಮಣ್ಣ ಸೇರಿ, ಆದರೂ ನಿಮ್ಮ ಅಕ್ಷರ ಸಾಯಲಿಲ್ಲ, ನಮ್ಮ ಎದೆಯೊಳಗೆ ಬೆಳಗುತಿದೆ ಇಂದಿಗೂ!
ಮುಂದೆ ಓದಿ →
ಈ ಬಾರಿ ಅಂತೂ ಇಂತೂ ಗೌರಿ ಹಬ್ಬಕ್ಕೆ ಊರಿಗೆ ಹೋಗುವುದು ನಿಶ್ಚಯವಾಯಿತು. ಊರಿಗೆ ಹೋದಾಗ ವಿಷಯ ತಿಳಿಯಿತು ಲತಾಳಿಗೆ ಆರೋಗ್ಯ ಸರಿ ಇಲ್ಲವೆಂದು ಹಾಗೂ ಮೈಸೂರಿನ ಆಸ್ಪತ್ರೆಗೆ ದಾಖಲಾಗಿರುವುದು.
ಮುಂದೆ ಓದಿ →
ಶಿಕ್ಷಕ ಎಂದರೆ ಕೇವಲ ಪಾಠ ಮಾಡುವವರಲ್ಲ, ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗುವವರು. ಇಂತಹ ಶ್ರೇಷ್ಠ ಶಿಕ್ಷಕರಿಗೆ ಉದಾಹರಣೆಯಾಗಿರುವ ನಮ್ಮ ಎನ್.ಜಿ.ಓ. ಶಾಲೆಯ ಸಹ ಶಿಕ್ಷಕರಾದ ಸೂಗುರಪ್ಪ ಸರ್ ಅವರು ಇಂದು ವಯೋನಿವೃತ್ತಿ ಹೊಂದುತ್ತಿದ್ದಾರೆ ಎನ್ನುವುದನ್ನು ನಂಬಲು ಅಸಾಧ್ಯವಾಗುತ್ತಿದೆ.
ಮುಂದೆ ಓದಿ →